ವಿಶ್ವವನ್ನೇ ಗೆಲ್ಲಲು ಓಡುತ್ತಿರುವ ಆತನಿಗೆ ಕಾಲೇ ಇಲ್ಲ!
ಕಾಲುಗಳೇ ಇಲ್ಲದೆ ಹುಟ್ಟಿದ ಜಿಯೋನ್ ಕ್ಲಾರ್ಕ್ ಮಾಡಿದ್ದು ಎಲ್ಲವೂ ಅದ್ಭುತವೇ! ———————————————————- ಅಮೆರಿಕಾದ ಓಹಿಯೋದಲ್ಲಿ ಆತನ ಅಮ್ಮ ಅವನಿಗೆ 1997ರಲ್ಲಿ ಜನ್ಮಕೊಟ್ಟಾಗ ಎರಡೂ ಕಾಲುಗಳು ಇರಲಿಲ್ಲ! ಡ್ರಗ್ ಸೇವನೆ ಮಾಡುತ್ತಿದ್ದ ಅವನ ಅಮ್ಮ ಈ ವಿಕಲಚೇತನ ಮಗುವಿಗೆ ಜನ್ಮ ನೀಡಿದಾಗ ಆಕೆಗೆ ಮಗುವಿನ ಮೇಲೆಯೇ ಜಿಗುಪ್ಸೆ ಬಂದು ಒಂದು...
Read More
