ಟೆನ್ನಿಸ್ಬಾಲ್ ಕ್ರಿಕೆಟ್ ಅಂಗಣದಲ್ಲಿ ಮಿಂಚಿದ ಉಡುಪಿಯ ನಾಗಾರ್ಜುನ ಈಗ ಕೋವಿಡ್ ವೀರ
ಉಡುಪಿ ನಗರಸಭೆಯಲ್ಲಿ 5 ವರೆ ವರ್ಷಗಳಿಂದ ಸ್ಯಾನಿಟರಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿರುವ ನಾಗಾರ್ಜುನ್.ಡಿ.ಪೂಜಾರಿಯವರು ದಿನೇಶ್. ಪೂಜಾರಿ ಹಾಗೂ ಜಯ. ಡಿ. ಪೂಜಾರಿ. ರವರ ಪುತ್ರನಾಗಿದ್ದು. ಇವರು ಕೋರೋನಾ ಕೋವಿಡ್- 19 ಈ ಭೀಕರ ವೈರಸ್ ಎಲ್ಲಾ ವರ್ಗದ ಜನರ ಮೇಲೆ ಪರಿಣಾಮ ಭೀರಿ ಜನಜೀವನವನ್ನೆ ಸತತ 6...
Read More
