ಮೆಸ್ಸಿ ಚಿಕ್ಕವನಿದ್ದಾಗ ಪ್ರತಿದಿನ ತನಗೆ ತಾನೇ ಇಂಜೆಕ್ಷನ್ ಹಾಕಿಸಿಕೊಳ್ಳುತ್ತಿದ್ದನೇಕೆ? ಸವಾಲುಗಳನ್ನು ಜಯಿಸಿ ಸಾಧಿಸುವ ಇತಿಹಾಸ
ಮೆಸ್ಸಿ ಚಿಕ್ಕವನಿದ್ದಾಗ ಪ್ರತಿದಿನ ತನಗೆ ತಾನೇ ಇಂಜೆಕ್ಷನ್ ಹಾಕಿಸಿಕೊಳ್ಳುತ್ತಿದ್ದನೇಕೆ? ಸವಾಲುಗಳನ್ನು ಜಯಿಸಿ ಸಾಧಿಸುವ ಇತಿಹಾಸ ಫುಟ್ಬಾಲ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಲಿಯೋನೆಲ್ ಆಂಡ್ರೆಸ್ ಮೆಸ್ಸಿಯ ಹೆಸರು ಕಾಣಸಿಗುತ್ತದೆ. ಅರ್ಜೆಂಟೀನಾದ ಉಪನಗರಗಳಲ್ಲಿ ಜನಿಸಿದ ಮೆಸ್ಸಿ ಯುರೋಪಿಯನ್ ಕ್ಲಬ್ ಫುಟ್ಬಾಲ್ನಲ್ಲಿ ಅಪ್ರತಿಮ ಆಟಗಾರ ಮತ್ತು ವಿಶ್ವಕಪ್ ಗೆದ್ದ ಪ್ರಸ್ತುತ ದಂತಕಥೆ....
Read More
