ಜನವರಿ 31 ರಿಂದ ಫೆಬ್ರವರಿ 2 ರ ತನಕ ನ್ಯಾಶ್ ಟ್ರೋಫಿ-2020
ನ್ಯಾಶ್ ಟ್ರೋಫಿ-2020 ಜನವರಿ 31 ರಿಂದ ಫೆಬ್ರವರಿ 2 ರ ತನಕ. ಕಳೆದ 10 ವರ್ಷಗಳಿಂದ ಟೆನ್ನಿಸ್ ಕ್ರಿಕೆಟ್ ನಲ್ಲಿ ಪ್ರಭುತ್ವ ಸಾಧಿಸಿದ ತಂಡ ನ್ಯಾಶ್ ಬೆಂಗಳೂರು ತಂಡ ತೃತೀಯ ಬಾರಿಗೆ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಪಂದ್ಯಾವಳಿ ಆಯೋಜಿಸಿದ್ದು,ಮಲ್ಲೇಶ್ವರಂ 18 ನೇ ಕ್ರಾಸ್ ಮೈದಾನದಲ್ಲಿ ಜನವರಿ 31...
Read More
