ಡಾರ್ಕ್ ಹಾರ್ಸ್ ಆಗಿ ಬಂದು ಲಂಕೆಗೂ ಮಣ್ಣು ಮುಕ್ಕಿಸಿದ ಅಫ್ಘಾನಿಸ್ತಾನ
ಸೋಮವಾರ ಮತ್ತೊಂದು ರೋಚಕ ಹಣಾಹಣಿಯಲ್ಲಿ ಲಂಕೆಗೆ ಪೈಪೋಟಿ ನೀಡಲು ಅಫ್ಘನ್ ಪಡೆ ಸಜ್ಜಾಗಿತ್ತು. ಅಫ್ಘಾನಿಸ್ತಾನಕ್ಕೆ ಗೆಲ್ಲಲು 242 ರನ್‌ಗಳ ಗುರಿ ಶ್ರೀಲಂಕಾ ನೀಡಿತ್ತು. ರಶೀದ್ ಖಾನ್ ಅವರ ನೂರನೇ ಏಕದಿನ ಪಂದ್ಯದಲ್ಲಿ ಆಫ್ಘನ್ನರು ಗೆದ್ದು ಬೀಗಿದ್ದಾರೆ. 100 ಏಕದಿನ ಪಂದ್ಯಗಳನ್ನು ಆಡಿದ 4ನೇ ಅಫ್ಘಾನಿಸ್ತಾನ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ...
Read More
