IND vs SA: ಮೊದಲ ದಿನದಾಟ ಅಂತ್ಯ.. ಕುಲದೀಪ್ ಯಾದವ್ ತಿರುಗೇಟು!
IND vs SA: ಮೊದಲ ದಿನದಾಟ ಅಂತ್ಯ.. ಕುಲದೀಪ್ ಯಾದವ್ ತಿರುಗೇಟು! ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಉತ್ತಮ ಆರಂಭವನ್ನು ನೀಡಿತು. ಬ್ಯಾಟಿಂಗ್ ಫ್ರೆಂಡ್ಲಿ ವಿಕೆಟ್ನಲ್ಲಿ ತಾಳ್ಮೆಯಿಂದ ಆಟವಾಡಿದ ದಕ್ಷಿಣ ಆಫ್ರಿಕಾ ಮೊದಲ ದಿನದಾಟವನ್ನು 81.5 ಓವರ್ಗಳಲ್ಲಿ 6 ವಿಕೆಟ್ಗೆ 247 ರನ್ಗಳಿಗೆ...
Read More
