ಕರ್ನಾಟಕ ಕ್ರಿಕೆಟ್ ತಂಡವನ್ನು ತೊರೆಯಲಿದ್ದಾರಾ ಕೃಷ್ಣಪ್ಪ ಗೌತಮ್?
ಗಣೇಶ್ ಸತೀಶ್, ಅಮಿತ್ ವರ್ಮಾ, ರಾಬಿನ್ ಉತ್ತಪ್ಪ, ಆರ್.ವಿನಯ್ ಕುಮಾರ್, ಸ್ಟುವರ್ಟ್ ಬಿನ್ನಿ, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಕೆ.ವಿ ಸಿದ್ಧಾರ್ಥ್, ಆರ್.ಸಮರ್ಥ್. ಕಳೆದ 8ರಿಂದ 10 ವರ್ಷಗಳಲ್ಲಿ ಕರ್ನಾಟಕ ತಂಡವನ್ನು ತೊರೆದು ಅನ್ಯರಾಜ್ಯಕ್ಕೆ ವಲಸೆ ಹೋಗಿರುವ ನಮ್ಮ ಕ್ರಿಕೆಟಿಗರಿವರು. ಈ ಸಾಲಿಗೆ ಈ ವರ್ಷ ಕರ್ನಾಟಕದ ಹಿರಿಯ...
Read More
