ISPL 2024 ಫೈನಲ್: ಕೋಲ್ಕತ್ತಾ ಟೈಗರ್ಸ್ ನ ಐತಿಹಾಸಿಕ ಗೆಲುವು
ಮಾಝಿ ಮುಂಬೈ ವಿರುದ್ಧ ಕೋಲ್ಕತ್ತಾ ಟೈಗರ್ಸ್ ತಂಡದ ಗೆಲುವಿನ ಝಲಕ್ ಕೊಲ್ಕತ್ತಾದ ಟೈಗರ್ಸ್ ತಂಡ ಮಾಝಿ ಮುಂಬೈಯನ್ನು ಸೋಲಿಸಿ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ಐಎಸ್‌ಪಿಎಲ್) ಉದ್ಘಾಟನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಥಾಣೆಯ ದಾದೋಜಿ ಕೊಂಡದೇವ್ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 15) ನಡೆದ ಫೈನಲ್ನಲ್ಲಿ ಕೋಲ್ಕತ್ತಾದ ಟೈಗರ್ಸ್ ಇಂಡಿಯನ್ ಸ್ಟ್ರೀಟ್...
Read More
