ಟೆಸ್ಟ್ ಕೂಡ ಐಪಿಎಲ್ ಜೆರ್ಸಿಯಾಗಿ ಮಾರ್ಪಟ್ಟಿದೆ. ಕ್ರಿಕೆಟ್ ಬ್ಯುಸಿನೆಸ್ ಆಗಿಬಿಟ್ಟಿದೆ’ ಅಂತ ಹೊಸ ಜೆರ್ಸಿ ನೋಡಿ ಸಿಟ್ಟಿಗೆದ್ದ ಅಭಿಮಾನಿಗಳು!!!
ಭಾರತ Vs ವೆಸ್ಟ್ ಇಂಡೀಸ್: ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಪರಸ್ಪರ ಸ್ಪರ್ಧಿಸಲು ಸಿದ್ಧವಾಗಿವೆ. ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯ ಜುಲೈ 12 ಬುಧವಾರದಿಂದ ನಡೆಯಲಿದೆ. ಈ ಸರಣಿಗೆ ಎರಡೂ ತಂಡಗಳು ತಮ್ಮ ತಮ್ಮ ತಂಡಗಳನ್ನು ಪ್ರಕಟಿಸಿವೆ. ಎರಡೂ ತಂಡಗಳಲ್ಲಿ ಕೆಲವು...
Read More
