ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ, ನವದೀಪ್ ಸೈನಿಗೆ ಒಲಿದ ಅದೃಷ್ಟ
ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಮುಂದಿನ ತಿಂಗಳು ವಿಂಡೀಸ್ ಪ್ರವಾಸ ಕೈ ಗೊಳ್ಳಲಿದ್ದು, ಆಗಸ್ಟ್ 3ರಿಂದ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ 2 ಟೆಸ್ಟ್, 3 ಏಕದಿನ ಹಾಗೂ 3 ಟಿ-20 ಪಂದ್ಯಗಳಿಗಾಗಿ ಇಂದು ಎಂ.ಎಸ್. ಕೆ. ಪ್ರಸಾದ್ ನೇತೃತ್ವದ ತಂಡ ಭಾರತ ತಂಡವನ್ನು ಪ್ರಕಟಿಸಿದೆ. ಏಕದಿನ...
Read More
