ಅಮ್ಗೆಲೆ ಅಭರಣ್ ಜಿಪಿಎಲ್ ಉತ್ಸವ್ ಸೀಸನ್–10ರ ಅಂಗವಾಗಿ ಜರ್ಸಿ ಬಿಡುಗಡೆ ಕಾರ್ಯಕ್ರಮ ಏಪ್ರಿಲ್ 6ರಂದು
ಅಮ್ಗೆಲೆ ಅಭರಣ್ ಜಿಪಿಎಲ್ ಉತ್ಸವ್ ಸೀಸನ್–10ರ ಅಂಗವಾಗಿ ಜರ್ಸಿ ಬಿಡುಗಡೆ ಕಾರ್ಯಕ್ರಮ ಏಪ್ರಿಲ್ 6ರಂದು ಮಂಗಳೂರು, ಏಪ್ರಿಲ್ 5: ಜಿಎಸ್‌ಬಿ ಕ್ರೀಡಾಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿರುವ *ಜಿಪಿಎಲ್ ಉತ್ಸವ್ 2026 (Season 10)* ಅಂಗವಾಗಿ ಜರ್ಸಿ ಬಿಡುಗಡೆ ಮತ್ತು ಸ್ವಯಂಸೇವಕರ (Volunteers) ಮೀಟ್ ಕಾರ್ಯಕ್ರಮವನ್ನು ಏಪ್ರಿಲ್ 6ರಂದು ಆಯೋಜಿಸಲಾಗಿದೆ....
Read More
