ಗೆಲುವಿನ ಅಮಲು ನೆತ್ತಿಗೇರಿದರೇ ನಂತರದ ಬದುಕು ಇಳಿಜಾರೇ : ಬೇಕರ್
ಮೊದಲ ಬಾರಿಗೆ ಅವನು ಗೆಲುವಿನ ಟ್ರೋಫಿಯನ್ನೆತ್ತಿದಾಗ ವಿಂಬಲ್ಡನ್ ಗೆದ್ದ ಅತಿಕಿರಿಯನೆನ್ನುವ ಖ್ಯಾತಿ ಅವನದ್ದಾಗಿತ್ತು. 17 ವರ್ಷಕ್ಕೆ ಆತ ವಿಂಬಲ್ಡನ್ ಗೆದ್ದಾಗ,’ಇಷ್ಟು ದಿನ ಈ ದೇಶಕ್ಕೆ ಟೆನ್ನಿಸ್ನಲ್ಲಿ ಒಬ್ಬ ರೋಲ್ ಮಾಡಲ್ ಇರಲಿಲ್ಲವೆಂಬುದು ಜನರಿಗೆ ಬೇಸರ ತಂದಿತ್ತು.ಆದರೆ ಈಗ ಒಬ್ಬನಿದ್ದಾನೆ’ ಎಂದು ತನ್ನ ಬಗ್ಗೆಯೇ ತಾನು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದ.ಅವನ ಹೇಳಿಕೆಯನ್ನು...
Read More
