ಗಂಗೂಲಿ ಮತ್ತು ಧೋನಿ ನಾಯಕನ ಗದ್ದುಗೆ ಏರಲು ಸಚಿನ್ ತೆಂಡೂಲ್ಕರ್ ಕಾರಣ…!!!
ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನ ದಂತಕಥೆ ಎಂದು ಬಣ್ಣಿಸಲ್ಪಟ್ಟ ಆಟಗಾರ. ಸಚಿನ್ ಅವರು ನಡೆದು ಬಂದ ಎಲ್ಲಾ ದಾರಿಗಳಲ್ಲಿ ದಾಖಲೆಗಳನ್ನು ಮುರಿದು ಸಾಧಿಸಿದ ರಾಜ ಸಿಂಹಾಸನವನ್ನು ಬೇರೆ ಯಾರೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಭಾರತ ಮಾತ್ರವಲ್ಲದೆ ವಿದೇಶಿ ಪ್ರವಾಸಗಳಲ್ಲೂ ಬ್ಯಾಟಿಂಗ್ ಕೌತುಕ ಸೃಷ್ಟಿಸಿ ಕ್ರಿಕೆಟ್ ದೇವರು...
Read More
