ನವೆಂಬರ್ 16,17ರಂದು ಹೊನಲು ಬೆಳಕಿನ ಬೀಜಾಡಿ ಟ್ರೋಫಿ-2019
ಸಮಾಜದ ಅಶಕ್ತ ಕುಟುಂಬದ ನೆರವು ಹಾಗೂ ಗ್ರಾಮೀಣ ಮಟ್ಟದ ಪ್ರತಿಭೆಗಳನ್ನು ಮುಖ್ಯ ವೇದಿಕೆಗೆ ತರುವ ಸದುದ್ದೇಶದಿಂದ ಗೆಳೆಯರ ಬಳಗ ಬೀಜಾಡಿ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಇದೇ ಬರುವ ಶನಿವಾರ ಹಾಗೂ ರವಿವಾರದಂದು ಬೀಜಾಡಿ ಪಡುಶಾಲೆಯಲ್ಲಿ 40 ಗಜಗಳ ಹೊನಲು ಬೆಳಕಿನ ಪಂದ್ಯಾಕೂಟವನ್ನು ಏರ್ಪಡಿಸಲಾಗಿದೆ. ಶನಿವಾರದಂದು ಸ್ಥಳೀಯ ಆಟಗಾರರನ್ನೊಳಗೊಂಡ...
Read More
