ಗಂಭೀರ್ ಮಾಸ್ಟರ್ ಪ್ಲಾನ್.. ಭಾರತ ತಂಡದಲ್ಲಿ ಇನ್ನಿಬ್ಬರು ಹುಡುಗರು..!
ಗಂಭೀರ್ ಮಾಸ್ಟರ್ ಪ್ಲಾನ್.. ಭಾರತ ತಂಡದಲ್ಲಿ ಇನ್ನಿಬ್ಬರು ಹುಡುಗರು..! ಅಭಿಮಾನಿಗಳೆಲ್ಲ ಕುತೂಹಲದಿಂದ ಕಾಯುತ್ತಿರುವ ಭಾರತ vs ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ವೇದಿಕೆ ಸಜ್ಜಾಗಿದೆ. ಶುಕ್ರವಾರದಿಂದ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನೊಂದಿಗೆ ಐದು ಟೆಸ್ಟ್‌ಗಳ ಸರಣಿ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025 ರ ಫೈನಲ್ ತಲುಪಲು ಟೀಮ್...
Read More
