ಉಡುಪಿ-ಹಿರಿಯ ಕಿರಿಯ ಕ್ರಿಕೆಟಿಗರ ಸಮ್ಮಿಲನದ D.F.C ಪ್ರೀಮಿಯರ್ ಲೀಗ್-2021
ದೊಡ್ಡಣಗುಡ್ಡೆ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಜನವರಿ 17 ರಂದು D.F.C ಟ್ರೋಫಿ-2021 ಪಂದ್ಯಾವಳಿ ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ಮಟ್ಟದ ಹಿರಿಯ ಕಿರಿಯ ಕ್ರಿಕೆಟಿಗರನ್ನೊಳಗೊಂಡ 6 ತಂಡಗಳು ಭಾಗವಹಿಸಲಿದ್ದು, ಒಂದೊಂದು ತಂಡದಲ್ಲಿ 2 ಐಕಾನ್ ಪ್ಲೇಯರ್ಸ್ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸುವ 6 ತಂಡಗಳ ವಿವರ ಈ ಕೆಳಗಿನಂತಿದೆ. 1)ವೆಂಕಟರಮಣ...
Read More
