ಭಾರತಕ್ಕೆ ಮತ್ತೊಂದು ವಿಶ್ವಕಪ್! SBI ಪ್ರಥಮ ಮಹಿಳಾ ಟಿ–20 ವಿಶ್ವಕಪ್ ಕ್ರಿಕೆಟ್ (ಬ್ಲೈಂಡ್) – 2025
ಭಾರತಕ್ಕೆ ಮತ್ತೊಂದು ವಿಶ್ವಕಪ್! SBI ಪ್ರಥಮ ಮಹಿಳಾ ಟಿ–20 ವಿಶ್ವಕಪ್ ಕ್ರಿಕೆಟ್ (ಬ್ಲೈಂಡ್) – 2025 ಭಾರತದ ಮಹಿಳಾ ಅಂಧರ ಕ್ರಿಕೆಟಿಗರ ದಿಟ್ಟ ಸಾಧನೆ ಭಾರತೀಯ ಅಂಧರ ಮಹಿಳಾ ಕ್ರಿಕೆಟ್ ತಂಡ ಮತ್ತೊಮ್ಮೆ ವಿಶ್ವ ವೇದಿಕೆಯಲ್ಲಿ ತನ್ನ ಶೌರ್ಯವನ್ನು ತೋರಿಸಿ SBI ಆಯೋಜಿಸಿದ ಪ್ರಥಮ ಮಹಿಳಾ ಟಿ–20 ವಿಶ್ವಕಪ್...
Read More
