ತಮ್ಮ ಪಾಲಿಗೆ ಬಂದ ಎರಡೂವರೆ ಕೋಟಿ ದುಡ್ಡನ್ನು ಬೇಡ ಎಂದರು ‘ಅಪ್ಪಟ ಅಪರಂಜಿ’ ದ್ರಾವಿಡ್!
“ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ” ಎಂಬ ಮಾತಿದೆ. ಹಣದ ಮುಂದೆ ಯಾವ ಆದರ್ಶಗಳೂ ನಿಲ್ಲುವುದಿಲ್ಲ ಎಂಬ ಕಾಲದಲ್ಲಿ ಇಲ್ಲೊಬ್ಬರು ಹಣಕ್ಕಿಂತ ನನಗೆ ನಾನು ನಂಬಿದ ಆದರ್ಶವೇ ಮುಖ್ಯ ಎಂಬುದನ್ನು ಮತ್ತೆ ಮತ್ತೆ ಸಾರಿ ಹೇಳುತ್ತಿದ್ದಾರೆ. ಅವರು ರಾಹುಲ್ ದ್ರಾವಿಡ್. ಕೋಟಿ ಹಣ ಮತ್ತು ನಂಬಿದ ಆದರ್ಶ.. ಇದರಲ್ಲಿ...
Read More
