BCCI U19 ಕ್ರಿಕೆಟ್ ಸಂಭಾವ್ಯರ ಪಟ್ಟಿಯಲ್ಲಿ ಉಡುಪಿಯ ಯುವತಿ ವೈಷ್ಣವಿ ಆಚಾರ್ಯ ಕಡಿಯಾಳಿ ಆಯ್ಕೆ
2023-24ರ ಸಾಲಿನಲ್ಲಿ ನಡೆಯುವ 19 ವರ್ಷದೊಳಗಿನ ಮಹಿಳಾ ಕ್ರಿಕೆಟ್ ಏಕದಿನ ತಂಡದ ಸಂಭವನೀಯರಲ್ಲಿ ಉಡುಪಿಯ ವೈಷ್ಣವಿ ಆಚಾರ್ಯ ಕಡಿಯಾಳಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 25 ಜನ ಆಟಗಾರರ ಪಟ್ಟಿಯನ್ನು ಇಂದು ಪ್ರಕಟಿಸಿದ್ದು ಉಡುಪಿಯ ವೈಷ್ಣವಿ ಆಚಾರ್ಯ ಕಡಿಯಾಳಿ ಬೌಲರ್ ಕಂ ಬ್ಯಾಟರ್ ಆಗಿ ಶಿಬಿರದಲ್ಲಿ ಭಾಗವಹಿಸಲು...
Read More
