ಗಾತ್ರದಲ್ಲಷ್ಟೇ ಕುಬ್ಜ, ಸಾಧನೆಯಲ್ಲಿ ಬಾಹುಬಲಿ ಈ ಬವುಮ.. ಇವನು ಲೇವಡಿಗೆ ಖಂಡಿತಾ ಅರ್ಹನಲ್ಲ..
ಗಾತ್ರದಲ್ಲಷ್ಟೇ ಕುಬ್ಜ, ಸಾಧನೆಯಲ್ಲಿ ಬಾಹುಬಲಿ ಈ ಬವುಮ.. ಇವನು ಲೇವಡಿಗೆ ಖಂಡಿತಾ ಅರ್ಹನಲ್ಲ..! ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧ ಮೊನ್ನೆ ಕೋಲ್ಕತಾ ಟೆಸ್ಟ್ ಪಂದ್ಯ ಗೆದ್ದ ನಂತರ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವೀಡಿಯೊದಲ್ಲಿ ಒಬ್ಬ ವ್ಯಕ್ತಿ ಈ ರೀತಿ ಹೇಳುತ್ತಾನೆ…, ‘’ನನ್ನನ್ನು...
Read More
