ಉಡುಪಿ ಜಿಲ್ಲೆಯಲ್ಲಿ ‘ಅಸ್ಮಿತ ಅಥ್ಲೆಟಿಕ್ಸ್ ಲೀಗ್ 2025–26’ ಭವ್ಯ ಉದ್ಘಾಟನೆ
ಉಡುಪಿ ಜಿಲ್ಲೆಯಲ್ಲಿ ‘ಅಸ್ಮಿತ ಅಥ್ಲೆಟಿಕ್ಸ್ ಲೀಗ್ 2025–26’ ಭವ್ಯ ಉದ್ಘಾಟನೆ ಉಡುಪಿ: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ.) ವತಿಯಿಂದ ಆಯೋಜಿಸಲಾದ ‘ಅಸ್ಮಿತ ಅಥ್ಲೆಟಿಕ್ಸ್ ಲೀಗ್ 2025–26’ ಉದ್ಘಾಟನಾ ಸಮಾರಂಭ ನವೆಂಬರ್ 23, 2025ರಂದು ಬೆಳಿಗ್ಗೆ 9.30ಕ್ಕೆ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಭವ್ಯವಾಗಿ ಜರುಗಲಿದೆ. ಕಾರ್ಯಕ್ರಮವನ್ನು ಉಡುಪಿ ಶಾಸಕ ಶ್ರೀ ಯಶ್ಪಾಲ್ ಸುವರ್ಣ ಅವರು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಅಮೆಚೂರ್...
Read More
