ಗಾಂಧಾರ ದೇಶಕ್ಕೆ ಗೌರವ ತಂದು ಕೊಡಲು ನಿಂತ ಕ್ರಿಕೆಟ್ ಯೋಧರ ಕಥೆ
ಆ ದೇಶದಲ್ಲಿ ಕ್ರಿಕೆಟ್ ಆಡುವ ಮಾತು ಪಕ್ಕಕ್ಕಿರಲಿ.. ಜೀವನವೇ ದುಸ್ತರ ಎಂಬ ಪರಿಸ್ಥಿತಿ. ಅಲ್ಲಿನ ಪ್ರಭುತ್ವದ ಮೇಲೆ ತಾಲಿಬಾನಿಗಳು ದಾಳಿ ನಡೆಸಿದಾಗ ಇಡೀ ದೇಶದಲ್ಲೇ ಅರಾಜಕತೆ ಸೃಷ್ಠಿಯಾಗಿತ್ತು. ಜನರ ತಲೆಯ ಮೇಲೆ ಗನ್ ಪಾಯಿಂಟ್’ಗಳನ್ನಿಡಲಾಯಿತು. ಹಾದಿ ಬೀದಿಗಳಲ್ಲಿ ಹೆಣಗಳು ಉರುಳಿದವು. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆದವು. ತಾಲಿಬಾನ್...
Read More
