ಕುಮಟಾದಲ್ಲಿ ಮಿಡ್ಮ್ಯಾಕ್ ಟ್ರೋಫಿ–2026 ಟಿ–20 ಕ್ರಿಕೆಟ್ ಟೂರ್ನಿ
ಕುಮಟಾದಲ್ಲಿ ಮಿಡ್ಮ್ಯಾಕ್ ಟ್ರೋಫಿ–2026 ಟಿ–20 ಕ್ರಿಕೆಟ್ ಟೂರ್ನಿ ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾದ ವತಿಯಿಂದ ಮಿಡ್ಮ್ಯಾಕ್ ಟ್ರೋಫಿ–2026 ಟಿ–20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಇದು ಈ ಪ್ರತಿಷ್ಠಿತ ಟೂರ್ನಿಯ ದ್ವಿತೀಯ ಆವೃತ್ತಿ (Season–2) ಆಗಿದ್ದು, ಮಿಡ್ಮ್ಯಾಕ್ ಗ್ರೂಪ್ ಅವರ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಇದು ಉತ್ತರ ಕನ್ನಡ ಜಿಲ್ಲಾ ಮಟ್ಟದ...
Read More
