ಸೆಪ್ಟೆಂಬರ್ 28, 29ರಂದು ಬೆಂಗಳೂರು ಕೆ.ಆರ್.ಪುರಂ ಸರಕಾರಿ ಕಾಲೇಜಿನ ಅಂಗಣದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ
ಬೆಂಗಳೂರಿನ ಕೆ.ಆರ್.ಪುರಂ ಟೀಮ್ ಥಂಡರ್ಸ್ ಇವರ ಆಶ್ರಯದಲ್ಲಿ 2 ದಿನಗಳ ಹಗಲಿದ ರಾಜ್ಯ ಮಟ್ಟದ ಪಂದ್ಯಾಕೂಟ “ಥಂಡರ್ ಕಪ್ ಸೀಜನ್-3” K.P.L ಇದೇ ಬರುವ 28 ಹಾಗೂ 29ರಂದು ಕೆ.ಆರ್.ಪುರಂ ಸರಕಾರಿ ಕಾಲೇಜಿನ ಅಂಗಣದಲ್ಲಿ ನಡೆಯಲಿದೆ. ಈಗಾಗಲೇ ಪ್ರತಿಷ್ಟಿತ 24 ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ವಿಲ್ಸನ್ ಚೆಂಡಿನಲ್ಲಿ...
Read More
