ಮರಳುಗಾಡಿನ ಮಹಾಯುದ್ಧ- ಅರಬ್ಬರ ನಾಡಿನಲ್ಲಿ ನಡೆಯಲಿರುವ 14 ನೇ ಆವೃತ್ತಿಯ 2ನೇ ಚರಣದ ಐಪಿಎಲ್ ಪಂದ್ಯಾಕೂಟಕ್ಕೆ ಕ್ಷಣಗಣನೆ
ಅಯ್ಯೋ ಕೊರೊನಾ ಎರಡನೇ ಅಲೆ ಕೊರೊನಾ ಮೂರನೇ ಅಲೆ ಎಲ್ಲಿ ನೋಡಿದರೂ ಕೊರೊನಾ ಕೊರೊನಾ.ಹೌದು ಕೊರೊನಾ ಎಂಬ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಅರ್ಧಕ್ಕೆ ನಿಂತಿದ್ದ ದೇಶದ ಶ್ರೀಮಂತ ಕ್ರೀಡಾಕೂಟ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಅರಬ್ಬರ ನಾಡಿನಲ್ಲಿ ಮತ್ತೆ ಆರಂಭಗೊಳ್ಳಲಿದೆ. ನಾಳೆಯಿಂದ ಅಂದರೆ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ...
Read More
