10pl ಟೆನ್ನಿಸ್ ಕ್ರಿಕೆಟ್ ವಿಶ್ವ ಕಪ್- ಪಾಕ್ ನ್ನು ಚೆಂಡಾಡಿದ ಭಾರತೀಯರು
ಕೊಲ್ಲಿ ರಾಷ್ಟ್ರದ ತೈಲ ಮತ್ತು ಅನಿಲ ಉತ್ಪಾದನಾ ಘಟಕ ಮತ್ತು ಶಾರ್ಜಾ ಕ್ರಿಕೆಟ್ ಕೌನ್ಸಿಲ್ ಸಹಭಾಗಿತ್ವದಲ್ಲಿ ಶಾರ್ಜಾದ ಹುಲ್ಲುಹಾಸಿನ ಅಂತರಾಷ್ಟ್ರೀಯ ಅಂಗಣದಲ್ಲಿ ನಡೆದ ಟೆನ್ನಿಸ್ ಕ್ರಿಕೆಟ್ ವಿಶ್ವಕಪ್ ಖ್ಯಾತಿಯ 10pl ಸೀಸನ್-3 ಪಂದ್ಯಾಕೂಟದ ಪ್ರದರ್ಶನ ಪಂದ್ಯವೊಂದರಲ್ಲಿ ಭಾರತೀಯ ಟೆನ್ನಿಸ್ ಕ್ರಿಕೆಟ್ ತಂಡ ಬಲಿಷ್ಠ ಪಾಕ್ ತಂಡವನ್ನು ಹೀನಾಯವಾಗಿ ಮಣಿಸಿ...
Read More
