ಹೊಸನಗರ ಫ್ರೆಂಡ್ಸ್ ಟ್ರೋಫಿ-2021 ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ
ಹೊಸನಗರ ಬ್ರದರ್ಸ್ ಇವರ ಆಶ್ರಯದಲ್ಲಿ ಜನವರಿ 9,10 ರಂದು ಹೊಸನಗರದ ನೆಹರೂ ಮೈದಾನದಲ್ಲಿ 2 ದಿನಗಳ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ “ಹೊಸನಗರ ಫ್ರೆಂಡ್ಸ್ ಟ್ರೋಫಿ-2021” ಆಯೋಜಿಸಲಾಗಿದೆ. ರಾಜ್ಯದ ಒಟ್ಟು 34 ತಂಡಗಳು ಭಾಗವಹಿಸುವ ಈ ಟೂರ್ನಮೆಂಟ್ ನ ಪ್ರಥಮ ಪ್ರಶಸ್ತಿ ವಿಜೇತ ತಂಡ 1,23,456...
Read More
