ಉಡುಪಿ-ಹತ್ತು ಎಸೆತಗಳಲ್ಲಿ ಹತ್ತು ಸಿಕ್ಸರ್-ಅಂಡರ್ ಆರ್ಮ್ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿ
ಆಟಗಾರನೊಬ್ಬ ತಾನು ಎದುರಿಸಿದ ಮೊದಲ ಹತ್ತು ಎಸೆತಗಳಲ್ಲಿ ಹತ್ತು ಸಿಕ್ಸರ್ ಗಳನ್ನು ಅಪೂರ್ವ ದಾಖಲೆ ಬರೆದಂತಾಗಿದೆ. ಆಟಗಾರ ಕೃಷ್ಣ(ಕಿಟ್ಟಿ)ಹೆಬ್ರಿ. ಹೌದು 10.04.2022 ರಂದು ಹೆಬ್ರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ “ಹೆಬ್ರಿ ಬ್ರದರ್ಸ್” ತಂಡವನ್ನು ಪ್ರತಿನಿಧಿಸಿ, ಸತತ ಹತ್ತು ಸಿಕ್ಸರ್ ಸಿಡಿಸಿ ಹೆಚ್ಚು...
Read More
