ಉಡುಪಿ-ಅಂಬಲಪಾಡಿಯಲ್ಲಿ ಸ್ವಸ್ತಿ ಟ್ರೋಫಿ-2021 ಫೆಬ್ರವರಿ 7 ಮತ್ತು 8 ರಂದು.
ಸ್ವಸ್ತಿ ಇಲೆವೆನ್ ಅಂಬಲಪಾಡಿ ಇವರ ಆಶ್ರಯದಲ್ಲಿ ಅಗಲಿದ ಗೆಳೆಯ ಸ್ವಸ್ತಿಕ್ ಸವಿ ನೆನಪಿಗಾಗಿ ಫೆಬ್ರವರಿ 7 ಮತ್ತು 8 ರಂದು ಅಂಬಲಪಾಡಿಯ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ 30 ಗಜಗಳ ಕ್ರಿಕೆಟ್ ಪಂದ್ಯಾಕೂಟ ಸ್ವಸ್ತಿಕ್ ಟ್ರೋಫಿ-2021 ಆಯೋಜಿಸಲಾಗಿದೆ. ಸದಾ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡ ಈ ಸಂಸ್ಥೆ 2016...
Read More
