ಕಾಳಾವರದಲ್ಲಿ ಫೆಬ್ರವರಿ 1,2 ರಂದು ಷಷ್ಠಿ ಟ್ರೋಫಿ-2020
ಷಷ್ಠಿ ಟ್ರೋಫಿ-2020 ಕಾಳಾವರದಲ್ಲಿ ಫೆಬ್ರವರಿ 1,2 ರಂದು ಸ್ಪಂದನಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಾಳಾವರ ಇವರ ಆಶ್ರಯದಲ್ಲಿ ಮಕ್ಕಳ ಯಕ್ಷಗಾನ,ಶಾಸ್ತ್ರೀಯ ಸಂಗೀತ,ನೃತ್ಯ ಸಹಾಯಾರ್ಥವಾಗಿ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ (ಸುಬ್ರಹ್ಮಣ್ಯ)ದೇವಸ್ಥಾನ ವಠಾರದಲ್ಲಿ 2 ದಿನಗಳ ಕಾಲ 30 ಗಜಗಳ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಗ್ರಾಮೀಣ ಮಟ್ಟದ...
Read More
