ಮಣಿಪಾಲ-ಪ್ರಶಾಂತ್ ಪಡುಕೆರೆ (ಪಿ.ಸಿ.ಪ್ರಶಾಂತ್)ಸವ್ಯಸಾಚಿ ಪ್ರದರ್ಶನ-C.S.P ಮಲ್ಪೆ ಚಾಂಪಿಯನ್ಸ್
ಮಾಹೆ ಯೂನಿವರ್ಸಿಟಿ ಮೈದಾನದಲ್ಲಿ ನಿನ್ನೆ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯಾಕೂಟದಲ್ಲಿ C.S.P ಇಲೆವೆನ್ SP ಇಲೆವೆನ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿದೆ. ಅತ್ಯದ್ಭುತ ಫಾರ್ಮ್ ನಲ್ಲಿ ಪಿ.ಸಿ.ಪ್ರಶಾಂತ್ ಇತ್ತೀಚೆಗಷ್ಟೇ ಬೆಂಗಳೂರಿನ ಮತ್ತಿಕೆರೆಯಲ್ಲಿ ನಡೆದಿದ್ದ ಪೋಲಿಸ್ ಕಪ್ ನಲ್ಲಿ ತನ್ನ ಶ್ರೇಷ್ಟ ಸವ್ಯಸಾಚಿ ಪ್ರದರ್ಶನದ ಮೂಲಕ ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ...
Read More
