ಸೋಮೇಶ್ವರ: ವಿದ್ಯುತ್ ಅವಘಡ ಕ್ರಿಕೆಟ್ ಆಟಗಾರ ರವಿ ಪೂಜಾರಿ ಸಾವು
ಹೆಬ್ರಿ , ಜ . 8 : ಸೋಮೇಶ್ವರ ಪಟ್ಟಣದಲ್ಲಿ ಏರ್‌ಟೆಲ್ ಟವರ್ ಬಳಿ ಕಟ್ಟಡ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕ ಬೈಲೂರು ನಿವಾಸಿ ರವಿ ಪೂಜಾರಿ ( 38 ) ಅವರು ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ . ಕಟ್ಟಡದ ಸೆಂಟ್ರಿಂಗ್...
Read More
