ಎಸ್.ಎಸ್.ಸಿ.ಸಿ ಮುಕ್ಕ ತಂಡಕ್ಕೆ-ಸೈಮಂಡ್ಸ್ “ಗಣರಾಜ್ಯೋತ್ಸವ ಕಪ್-2020”
ಎಸ್.ಎಸ್.ಸಿ.ಸಿ ಮುಕ್ಕ ತಂಡಕ್ಕೆ-ಸೈಮಂಡ್ಸ್ “ಗಣರಾಜ್ಯೋತ್ಸವ ಕಪ್-2020” ಸೈಮಂಡ್ಸ್ ಕ್ರಿಕೆಟ್ ಕ್ಲಬ್ ಕಡಿಯಾಳಿ ಇವರ ಆಶ್ರಯದಲ್ಲಿ “ಸ್ಪಂದನ ಬುದ್ಧಿಮಾಂದ್ಯ ಶಾಲೆಗೆ ಆರ್ಥಿಕ ಕೊಡುಗೆ ಹಾಗೂ ಅನಾರೋಗ್ಯ ಪೀಡಿತರಿಗೆ ಧನಸಹಾಯದ ಸದುದ್ದೇಶದಿಂದ ಉಡುಪಿಯ ಎಮ್.ಜಿ.ಎಮ್ ಕಾಲೇಜ್ ಅಂಗಣದಲ್ಲಿ ಏರ್ಪಡಿಸಲಾಗಿದ್ದಮೂರು ದಿನಗಳ ಲೀಗ್ ಮಾದರಿಯ ಅತ್ಯಂತ ಶಿಸ್ತುಬದ್ಧ ಪಂದ್ಯಾವಳಿ “ಗಣರಾಜ್ಯೋತ್ಸವ ಕಪ್-2020”...
Read More
