ಅಕ್ಟೋಬರ್ 3 ಮತ್ತು 4 ರಂದು ಸೂರ್ಗೋಳಿಯಲ್ಲಿ ಎಸ್.ಬಿ.ಫ್ರೆಂಡ್ಸ್ ಟ್ರೋಫಿ-2020
ಎಸ್.ಬಿ.ಫ್ರೆಂಡ್ಸ್ ಸೂರ್ಗೋಳಿ ಇವರ ವತಿಯಿಂದ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ ಅಕ್ಟೋಬರ್ 3 ಮತ್ತು 4 ರಂದು ಸೂರ್ಗೋಳಿಯಲ್ಲಿ 60 ಗಜಗಳ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸತತ ಮೂರು ಬಾರಿ ವಾಲಿಬಾಲ್ ಪಂದ್ಯಾವಳಿ ಯಶಸ್ವಿಯಾಗಿ ಸಂಘಟಿಸಿದ್ದ ಈ ಸಂಸ್ಥೆ ಈ ಬಾರಿ ಕ್ರಿಕೆಟ್...
Read More
