ಭಾರತೀಯ ಫುಟ್ಬಾಲ್ ದಂತಕತೆ – ಸುನೀಲ್ ಛೇಟ್ರಿ. ಲೆಜೆಂಡ್ ಆಟಗಾರನಿಗೆ ತಡವಾಗಿ ಆದರೂ ಒಲಿದ ಫಿಫಾ ಗೌರವ!
ಸಾಮಾನ್ಯವಾಗಿ ವಿಶ್ವಮಟ್ಟದ ಫುಟ್ಬಾಲ್ ಆಟಗಾರರು 35 ವರ್ಷ ಆಗುವ ಹೊತ್ತಿಗೆ ನಿವೃತ್ತಿ ಘೋಷಣೆ ಮಾಡುತ್ತಾರೆ. ಯಾಕೆಂದರೆ ಫುಟ್ಬಾಲ್ ಅತೀ ಹೆಚ್ಚು ದೈಹಿಕ ದೃಢತೆ ಮತ್ತು ಕ್ಷಮತೆಗಳನ್ನು ಬೇಡುವ ಆಟ ಆಗಿದೆ. ಆದರೆ ಈ ಭಾರತೀಯ ಫುಟ್ಬಾಲ್ ಆಟಗಾರನ ಸಾಧನೆಯ ಹಸಿವು ಸದ್ಯಕ್ಕಂತೂ ತಣಿಯುವ ಯಾವ ಸೂಚನೆಯು ಇಲ್ಲ ಎಂದೆನಿಸುತ್ತದೆ!...
Read More
