ನೌಕರರೊಡನೆ ದಿನವಿಡೀ ಮೈದಾನದಲ್ಲಿ ಆಟವಾಡಿ ಸ್ಪೂರ್ತಿ ತುಂಬಿದ ಸರಳತೆಯ ಸಾಹುಕಾರ-ಡಾ.ಗೋವಿಂದ ಬಾಬು ಪೂಜಾರಿ
ಗೆದ್ದ ತಂಡವಷ್ಟೇ ಅಲ್ಲ,ಸೋತ ತಂಡದವರ ಬೆನ್ನು ತಟ್ಟಿ ಹುರಿದುಂಬಿಸಿ ಕ್ರೀಡಾ ಸ್ಪೂರ್ತಿ ಮೆರೆದ ಉದ್ಯಮ ರತ್ನ ಡಾ.ಗೋವಿಂದ ಬಾಬು ಪೂಜಾರಿ. ಶೆಫ್ ಟಾಕ್ ಫುಡ್&ಹಾಸ್ಪಿಟಾಲಿಟಿ ಸರ್ವಿಸಸ್ಸ್ ಪ್ರೈ.ಲಿ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿ,ಹಲವು ರಾಜ್ಯಗಳಲ್ಲಿ ಅಂಗ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ,ಸಮಾಜಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಮಾಜರತ್ನ...
Read More
