ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕ್ರೀಡಾಪಟು ಹಾಗೂ ಸಮಾಜಸೇವಕ ವಿಜಯ್.ಎಸ್.ಪೂಜಾರಿ
ಉನ್ನತ ಹುದ್ದೆಗಳು..ಅರ್ಹರನ್ನು ಹುಡುಕಿಕೊಂಡು ಬರುತ್ತದೆ ಎಂಬುವುದಕ್ಕೆ ಕುಂದಾಪುರ ದ ಶ್ರೀ ವಿಜಯ್ ಎಸ್ ಪೂಜಾರಿ ಯವರೇ ಸಾಕ್ಷಿಯಾಗಿದೆ.. ಶ್ರೀಯುತರು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಉನ್ನತ ಶೇಣಿಯಲ್ಲಿ ಮುಗಿಸಿ ವೃತ್ತಿ ಜೀವನದಲ್ಲಿ ಶ್ರೀವತ್ಸ ಹೆಬ್ಬಾರ್ ಇವರ ಮಾರ್ಗದರ್ಶನ ದಲ್ಲಿ HDFC life, Birla Sunlife ಮುಂತಾದ ಮ್ಯೂಚುವಲ್...
Read More
