ಗ್ರಾಮೀಣ ಪ್ರತಿಭೆಗೆ ಬೇಕಿದೆ ನೆರವಿನ ಹಸ್ತ’, ಇಂಡಿಯನ್ ಡಾಡ್ಜ್ ಬಾಲ್ ಯುವ ಆಟಗಾರ ಸಂದೀಪ!
ಭಾರತೀಯ ಹಿರಿಯರ ಡಾಡ್ಜ್ಬಾಲ್ ಪುರುಷರ ತಂಡಕ್ಕೆ ಆಯ್ಕೆಯಾಗಿರುವ ಉಡುಪಿ ಮೂಲದ ಸಂದೀಪ , ಹಲವು ಡಾಡ್ಜ್ ಬಾಲ್ ಟೂರ್ನಿಗಳಲ್ಲಿಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ರಾಜ್ಯ, ರಾಷ್ಟ್ರೀಯ ತಂಡಗಳ ಪರ ಆಡಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ಆಯ್ಕೆಗಾರರನ್ನು ಸೆಳೆದಿದ್ದಾರೆ. ಇದೀಗ ಇದೇ ಬರುವ ಆಗಸ್ಟ್ 11 ರಿಂದ 17...
Read More
