ಬೈಂದೂರು-ಶ್ರೀ ಸೇನೇಶ್ವರ ಟ್ರೋಫಿ-2021-ಕ್ರೀಡೆ ಮತ್ತು ಸಾಂಸ್ಕೃತಿಕ ಚಿಲುಮೆ.
ಶ್ರೀ ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘ(ರಿ)ಬೈಂದೂರು ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ “ಕ್ರೀಡೆ ಮತ್ತು ಸಾಂಸ್ಕೃತಿಕ ಚಿಲುಮೆ” ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ 20 ಶನಿವಾರ ಮತ್ತು 21 ರವಿವಾರದಂದು ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆಟಗಾರರ ನಾಕೌಟ್ ಮಾದರಿಯ 60 ಗಜಗಳ ಕ್ರಿಕೆಟ್ ಪಂದ್ಯಾಟ “ಶ್ರೀ ಸೇನೇಶ್ವರ...
Read More
