ಕುಂದಾಪುರ-ವಂಡ್ಸೆ ಪ್ರೀಮಿಯರ್ ಲೀಗ್-“ಫ್ರೆಂಡ್ಸ್ ಟ್ರೋಫಿ-5”- ಇಂದಿನಿಂದ
ಫ್ರೆಂಡ್ಸ್ ಕ್ರಿಕೆಟರ್ಸ್ ವಂಡ್ಸೆ ಹಾಗೂ ಶ್ರೀ ಸಾಯಿ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ವಂಡ್ಸೆ ಇವರ ವತಿಯಿಂದ ವಂಡ್ಸೆಯ ಸ.ಹಿ.ಪ್ರಾ ಶಾಲಾ ಮೈದಾನದಲ್ಲಿ ಜನವರಿ 9 ಮತ್ತು 10 ರಂದು 8 ತಂಡಗಳ ಐ.ಪಿ.ಎಲ್ ಮಾದರಿಯ 60 ಗಜಗಳ ವಂಡ್ಸೆ ಪ್ರೀಮಿಯರ್ ಲೀಗ್ “ಫ್ರೆಂಡ್ಸ್ ಟ್ರೋಫಿ-5” ಆಯೋಜಿಸಲಾಗಿದೆ. ಪಂದ್ಯಾಟದ ಪ್ರಥಮ ಪ್ರಶಸ್ತಿ...
Read More
