ಫ್ರೆಂಡ್ಸ್ ಕ್ರಿಕೆಟರ್ಸ್ ವಂಡ್ಸೆ ಹಾಗೂಶ್ರೀ ಸಾಯಿ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ವಂಡ್ಸೆ ಇವರ ವತಿಯಿಂದ ವಂಡ್ಸೆಯ ಸ.ಹಿ.ಪ್ರಾ ಶಾಲಾ ಮೈದಾನದಲ್ಲಿ ಜನವರಿ 9 ಮತ್ತು 10 ರಂದು 8 ತಂಡಗಳ ಐ.ಪಿ.ಎಲ್ ಮಾದರಿಯ 60 ಗಜಗಳ ವಂಡ್ಸೆ ಪ್ರೀಮಿಯರ್ ಲೀಗ್ “ಫ್ರೆಂಡ್ಸ್ ಟ್ರೋಫಿ-5” ಆಯೋಜಿಸಲಾಗಿದೆ.
ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 15,001 ಹಾಗೂ ದ್ವಿತೀಯ ಸ್ಥಾನಿ 10,001 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಭಾಗವಹಿಸುವ 8 ತಂಡಗಳ ವಿವರ ಈ ಕೆಳಗಿನಂತಿದೆ.
1)ಸಾಯಿ ಕ್ರಿಕೆಟರ್ಸ್
2)N.Torq ರೈಡರ್ಸ್
3)ಮಹಾಗಣಪತಿ ಕ್ರಿಕೆಟರ್ಸ್
4)ಝೂಮ್ ಇಲೆವೆನ್
5)ಲಕ್ಕಿ ಸ್ಟಾರ್
6)ಆಶೀರ್ವಾದ್ ಫ್ರೆಂಡ್ಸ್
7)ಗ್ಲೋಬಲ್ ಚಾಲೆಂಜರ್ಸ್
8)ಕರಾವಳಿ ಬ್ಲಾಸ್ಟರ್ಸ್
Cric Heroes ಆ್ಯಾಪ್ ನಲ್ಲಿ ಸ್ಕೋರ್ ಅಪ್ಡೇಟ್ ಗಳ ಮಾಹಿತಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ…