ವಿಶ್ವ ದಾಖಲೆಯೊಂದಿಗೆ ಗೆಲುವಿನ ಗರಿ ಧರಿಸಿದ ವೇದಾಂತ್ ನಾಗರಕಟ್ಟೆ
ಗಮನಾರ್ಹ ಸಾಧನೆಯೊಂದರಲ್ಲಿ ಮುಂಬೈನ 18 ವರ್ಷದ ವೇದಾಂತ್ ನಾಗರಕಟ್ಟೆ ಅವರು 2023 ರಲ್ಲಿ ಚೆಸ್‌ನಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್‌ಗಳನ್ನು ಹೆಚ್ಚಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ವೇದಾಂತ್ ಅವರ ಕುಟುಂಬ ಅಂಕೋಲಾ ಮೂಲದವರಾಗಿದ್ದಾರೆ. 2023ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ 622 ಅಂಕಗಳ...
Read More
