ಕ್ರಿಕೆಟ್ ಕಾಶಿ ಕುಂದಾಪುರ ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನ ರಾಜ್ಯಮಟ್ಟದ ವಿಶ್ವಕರ್ಮ ಟ್ರೋಫಿ-2023
ಕುಂದಾಪುರ- ಅಶೋಕ್ ಆಚಾರ್ ಮಾರ್ಗೋಳಿ ಇವರ ಸಾರಥ್ಯದಲ್ಲಿ, ಕರ್ನಾಟಕ ವಿಶ್ವಕರ್ಮ ಸಮಾಜದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅತೀ ಗರಿಷ್ಠ ಮೊತ್ತದ ಬಹುಮಾನದ,ಹೊನಲು ಬೆಳಕಿನ ರಾಜ್ಯ ಮಟ್ಟದ 60 ಗಜಗಳ ಕ್ರಿಕೆಟ್ ಪಂದ್ಯಾಟ ವಿಶ್ವಕರ್ಮ ಟ್ರೋಫಿ-2023 ಆಯೋಜಿಸಲಾಗಿದೆ. ಜನವರಿ 14 ಮತ್ತು 15 ರಂದು ಕ್ರಿಕೆಟ್ ಕಾಶಿ ಕುಂದಾಪುರದ ಗಾಂಧಿ...
Read More
