ವಿಶ್ವಕರ್ಮ ಸಮಾಜ(ರಿ) ತಲ್ಲೂರು ಇವರ ಆಶ್ರಯದಲ್ಲಿ ವಿಶ್ವಕರ್ಮ ಟ್ರೋಫಿ-2022
ಕುಂದಾಪುರ-ವಿಶ್ವಕರ್ಮ ಸಮಾಜ(ರಿ)ತಲ್ಲೂರು ಇವರ ಆಶ್ರಯದಲ್ಲಿ, ಸಂಘದ ನಿವೇಶನ ಮತ್ತು ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ, ಡಿಸೆಂಬರ್ 17 ಮತ್ತು 18 ರಂದು ತಲ್ಲೂರು ಮೈದಾನದಲ್ಲಿ ಕುಂದಾಪುರ ಮತ್ತು ಬೈಂದೂರು ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಡಿಸೆಂಬರ್ 17 ಶನಿವಾರದಂದು ವಿಶ್ವಕರ್ಮ ಸಮಾಜದ ತಂಡಗಳು ಮತ್ತು ಡಿಸೆಂಬರ್ 18 ಆದಿತ್ಯವಾರ...
Read More
