ಮಹಾ ಕ್ರಿಕೆಟರ್ ವಿನೋದ್ ಕಾಂಬ್ಳಿಯು ಎಡವಿದ್ದೆಲ್ಲಿ? ಈ ಭಾರತೀಯ ಕ್ರಿಕೆಟರ್ ಮೂಲೆಗುಂಪು ಆದದ್ದು ಯಾಕೆ?
ಭಾರತದ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಇತ್ತೀಚೆಗಷ್ಟೇ ಟಿವಿ ಕ್ಯಾಮೆರಾದ ಮುಂದೆ ಬಂದು ನನಗೆ ತೀವ್ರ ಆರ್ಥಿಕ ಸಮಸ್ಯೆ ಇದೆ, ಬದುಕು ಸಂಭಾಳಿಸುವುದೆ ಕಷ್ಟ ಆಗ್ತಾ ಇದೆ ಎಂದು ಗಳಗಳನೆ ಅತ್ತರು! ತೀರಾ ಹತಾಶೆ ತೋಡಿಕೊಂಡರು! ನನ್ನ ಮನಸ್ಸು 34 ವರ್ಷಗಳ ಹಿಂದಕ್ಕೆ ಓಡಿತು. ಸಚಿನ್ ತೆಂಡೂಲ್ಕರ್ ಮತ್ತು...
Read More
