ಲೆಜೆಂಡ್ಸ್ ಕ್ರಿಕೆಟರ್ಸ್ ಬಸ್ರೂರು ಆಶ್ರಯದಲ್ಲಿ ಹಿರಿಯ ಆಟಗಾರರ ಸಮಾಗಮ-ಲೆಜೆಂಡ್ಸ್ ಟ್ರೋಫಿ-2023
ಕುಂದಾಪುರ-ಲೆಜೆಂಡ್ಸ್ ಕ್ರಿಕೆಟರ್ಸ್ ಬಸ್ರೂರು ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಬಸ್ರೂರಿನಲ್ಲಿ 40 ವರ್ಷದ ಹಿರಿಯ ಆಟಗಾರರಿಗಾಗಿ 60 ಗಜಗಳ “ಲೆಜೆಂಡ್ಸ್ ಟ್ರೋಫಿ-2023” ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ. 2023 ಜನವರಿ 8 ರಂದು ಬಸ್ರೂರಿನ ಶ್ರೀ ಶಾರದಾ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದಲ್ಲಿ ಬಸ್ರೂರು,ಹಟ್ಟಿಕುದ್ರು,ಆನಗಳ್ಳಿ,ಬಳ್ಕೂರು ಹಾಗೂ ಮೇರ್ಡಿ ಪರಿಸರದ...
Read More
