ಬೆಂಗಳೂರು-ಸ್ಟಾರ್ ವರ್ಟೆಕ್ಸ್ ನ ಸಂಸ್ಥಾಪಕಿ ಡಾ.ಗಾಯತ್ರಿ ಮುತ್ತಪ್ಪ ಇವರಿಗೆ “ರೂಪಲಾವಣ್ಯಮ್” ಮಹಿಳಾ ಸಾಧಕಿ ಗೌರವ
ಸ್ಮೃತಿ ಸಾಧನಾ ಮೆಮೊರೀಸ್ ಎಚೀವ್ಮೆಂಟ್ ಮತ್ತು ಎನ್.ಆರ್.ಫೌಂಡೇಶನ್&ಗ್ರೂಪ್ಸ್ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಯಶವಂತಪುರದ ವಿವಂತ ಹೊಟೇಲ್ ನಲ್ಲಿ ರವಿವಾರ ಮಾರ್ಚ್ 27 ರಂದು ಜರುಗಿದ ಸಾಧಕಿಯರ ಸಮ್ಮೇಳನದಲ್ಲಿ ಸಮಾಜಸೇವಕಿ ಡಾ.ಗಾಯತ್ರಿ ಮುತ್ತಪ್ಪ ಇವರಿಗೆ “ರೂಪಲಾವಣ್ಯಮ್ ಸೀಸನ್-2″ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೋಲಾರದ ಗಣಿನಾಡಿನ ಶ್ರೀನಿವಾಸಪುರ ತಾಲ್ಲೂಕಿನ ಮಣಿಗಾನಹಳ್ಳಿಯಲ್ಲಿ ಹುಟ್ಟಿದ ಗಾಯತ್ರಿ...
Read More
