ಕೆರಳಿದ ರಾಹುಲ್-ಬಳಲಿದ ರಾಯಲ್ ಹರ್ಪ್ರೀತ್ ಬ್ರಾರ್-ರಾತ್ರೋರಾತ್ರಿ ಸ್ಟಾರ್
ಟಾಸ್ ಗೆದ್ದ ವಿರಾಟ್ ಪಡೆ ಬಾ ಗುರು ಬೌಲಿಂಗ್ ಮಾಡೋಣ ಅಂದರು. ಚಾಲೆಂಜ್ ಸ್ವೀಕರಿಸಿದ ರಾಹುಲ್ ಪಡೆ ಪ್ರೀತಿಯಿಂದ ತಗೋ 179 ರನ್ನು ಎಂದರು. ಆರಂಭದಲ್ಲಿ ಆನೆ ಹೆಜ್ಜೆ ಇಟ್ಟು ಕೊನೆಕೊನೆಗೆ ಹುಲಿಯಾದ ರಾಹುಲ್. ಪಂಜಾಬಿಗೆ ಸೇಲಾದ ಕ್ರಿಸ್ ಗೇಲ್ ಚಚ್ಚಿದ್ದು 41 ರನ್ನುಗಳ ಹೋಲ್ ಸೇಲ್. ಬ್ಯಾಟಿಂಗ್...
Read More
