ಭಾರತದ ಹಾಕ್ಕೀ ಕ್ಯಾಪ್ಟನ್ ರಾಣಿ ರಾಂಪಾಲ್ ಎಂಬ ಹುಟ್ಟು ಹೋರಾಟಗಾರ್ತಿ
ಆಕೆ ಕುರುಕ್ಷೇತ್ರದ ರಣಭೂಮಿಯಿಂದ ಎದ್ದು ಬಂದವರು! ——————————————————– ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್ ಭಾರತಕ್ಕೆ ನಿರೀಕ್ಷೆ ಮಾಡಿದಷ್ಟು ಸಂಖ್ಯೆಯ ಪದಕಗಳನ್ನು ತಾರದೇ ಮುಗಿದು ಹೋಗಿರಬಹುದು. ಆದರೆ ಒಬ್ಬ ವ್ಯಕ್ತಿತ್ವ ವಿಕಸನದ ತರಬೇತುದಾರನಾಗಿ ನನಗೆ ನೂರಾರು ವ್ಯಕ್ತಿತ್ವಗಳನ್ನು, ಯಶೋಗಾಥೆಗಳನ್ನು ಪರಿಚಯ ಮಾಡಿ ಸ್ಮರಣೀಯ ಆಯಿತು. ಅದರಲ್ಲಿ ಅತ್ಯಂತ ಹೆಚ್ಚು...
Read More
