4ನೇ ಟೆಸ್ಟ್: ವೃತ್ತಿ ಜೀವನದ 75ನೇ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ 28 ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ , ಹಲವು ದಾಖಲೆಗಳನ್ನು ದಾಖಲಿಸಿದ ರನ್ ಮೆಷಿನ್
ಅಹ್ಮದಾಬಾದ್ ನಲ್ಲಿ ನೆಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಲೋಕದ ದಿಗ್ಗಜರ ಹಲವು ದಾಖಲೆಗಳನ್ನು ಮುರಿದು ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ಸರಣಿಯ ನಾಲ್ಕನೇ ಮತ್ತು...
Read More
